Channel: @Avadhootha_SriVinayGuruji
ಈ ವ್ಯಕ್ತಿಗಳನ್ನು ಗೌರವಿಸಿದರೆ ಮಾತ್ರ ದೇಶ ಉದ್ಧಾರ ಆಗುವುದು! | ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮನ್ನು ಬೆಳೆಸುವುದು ನಮ್ಮ ಸರಳತೆಯೇ ಹೊರತು ನಮ್ಮಲ್ಲಿರುವ ದುಡ್ಡಲ್ಲ. ನಮ್ಮ ಹಿಂದಿನ ಕಾಲದ ಹಿರಿಯರು ನಮಗೆ ಧರ್ಮವನ್ನೂ, ಸಂಸ್ಕಾರವನ್ನೂ ಹೇಳಿಕೊಟ್ಟಿದ್ದಾರೆ. ಅದರಂತೆಯೇ ನಾವು ನಡೆಯಬೇಕಿದೆ. ನಾವು ಒಗ್ಗೂಡುವಿಕೆಯನ್ನು ಬೆಳೆಸಬೇಕು. ನಾವು ಬೆಳೆಯುವುದರ ಜೊತೆಗೆ ನಮ್ಮ ಜೊತೆ ಇರುವವರನ್ನೂ ಬೆಳೆಸುವ ಪ್ರಯತ್ನವನ್ನು ಮಾಡಬೇಕು. ಹಾಗೆಯೇ ಉಳಿದವರ ಹೊಸ ಆಲೋಚನೆಗಳನ್ನು ಕೂಡಾ ನಾವು ಬೆಂಬಲಿಸಬೇಕು. ಹಾಗಿದ್ದಲ್ಲಿ ಮಾತ್ರ ಸಮಾಜದ ಏಳಿಗೆ ಸಾಧ್ಯ. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಧನ ಬಲ, ಕುತಂತ್ರ, ಮಾಟ ಮಂತ್ರ ಮತ್ತು ಮನೋ ಬಲವನ್ನು ಕುಗ್ಗಿಸುವ ಮೂಲಕ ಬೀಳಿಸಲು ಪ್ರಯತ್ನಿಸುತ್ತಿರುತ್ತಾನೆ. ಇವ್ಯಾವಕ್ಕೂ ನಾವು ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗಿದರೆ ನಮಗೆ ಯಶಸ್ಸು ಸಾಧ್ಯವಾಗುತ್ತದೆ. ಅದೇ ರೀತಿ ನಮ್ಮೊಳಗೆ ಕೊಳಕು ಇದ್ದರೆ ಅದು ನಮ್ಮನ್ನೇ ಕೊಳಗಾಸುತ್ತದೆ ಬಿಟ್ಟರೆ ಜಗತ್ತಿಗೆ ಏನೂ ಆಗುವುದಿಲ್ಲ. ಜಗತ್ತಲ್ಲಿ ನಿಜವಾದ ಸನ್ಯಾಸಿಗಳು ಅಂದರೆ ಅದು ರೈತರು ಮತ್ತು ಸೈನಿಕರು. ಅವರಿಗೆ ಗೌರವ ಕೊಡಲು ಕಲಿತಾಗ ನಮ್ಮ ದೇಶ ಉದ್ದಾರ ಆಗುತ್ತದೆ.
For More Videos:
ಇದನ್ನು ಹೇಳಿದ್ರೆ ನಮ್ಮ ಮೂರನೇ ಕಣ್ಣು ತೆರೆಯುತ್ತೆ | Our Third Eye will open if we chant this Mantra https://youtu.be/zfKjt8Lg63E
ಅವಧೂತ ಚಾನಲ್ ನ ಆಧುನಿಕ ಸ್ಟುಡಿಯೊ ಲೋಕಾರ್ಪಣೆ | Avadhootha Channel’s new Sophisticated Studio inaugurated https://youtu.be/uLxlXFiN2hY
ಬದಲಾವಣೆ ಕಾಣಬೇಕು ಎಂದರೆ ಹೀಗೆ ಮಾಡಬೇಕು | If you want to see the change, do like this https://youtu.be/mjWJQtGhMNU
ಈ ಮಹಾ ಪುರುಷನ ಕಥೆಯಲ್ಲಿ ಸ್ವಾಮಿ ಕಾರ್ಯವೂ ಇದೆ, ಸ್ವಕಾರ್ಯವೂ ಇದೆ https://youtu.be/kgulANd--Zk
ನಿಸ್ವಾರ್ಥ ಮಾನವ ಸೇವೆಯೇ ಈ ಪರಮಾತ್ಮನ ಸೇವೆ | Unselfish human service is the service of this Supreme Being https://youtu.be/MVYAPh772uM
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #attended #SpecialProgram